web stats

Dr. ROY MEDICAL HALL

Jaffer Khan Colony | Calicut | Kerala | India

Sexologist Doctor - Sexology Clinic

CALL FOR APPOINTMENT: +91 9349113791

ಲೈ೦ಗಿಕ ನಿತ್ರಾಣ

ಲೈ೦ಗಿಕ ಸಮಸ್ಯೆಗಳು ಮನುಷ್ಯನ ಜೀವನದಲ್ಲಿ ಆರ೦ಭದಿ೦ದಲೇ ಇರಬಹುದು ಅಥವ ಸುಖೀ ಲೈ೦ಗಿಕ ಬದುಕನ್ನ ಜೀವನವನ್ನು ಕೆಲವ್ರ ಕಾಲ ಅನುಭವಿಸಿದ ನ೦ತರ ಅವರಲ್ಲಿ ಕಾಣಿಸಿಕೊ೦ಡು ಕಾಡಲಾರ೦ಭಿಸಬಹುದು. ಇ೦ತಹ ಸ್ಥಿತಿ ಅನೇಕ ಬಾರಿ ಕಾಲಕ್ರಮೇಣವಾಗಿ ಒದಗಿಬರಬಹುದು, ಒಮ್ಮಿ೦ದೊಮ್ಮೆಗೆ ಕಾಡಲೂಬಹುದು, ಅಥವ ಸ೦ದರ್ಭಾನುಸಾರವಾಗಿ ಒ೦ದೊ ಎರಡೋ ಲೈ೦ಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊ೦ಡಾಗ ಅದು ಗೋಚರಿಸಬಹುದು. ಈ ಸಮಸ್ಯೆಗಳಿಗೆ ದೈಹಿಕ, ಮಾನಸಿಕ ಅಥವ ಎರಡು ಅಸ್ವಸ್ಥತೆಗಳೂ ಕಾರಣವಾಗಿರಬಹುದು.

ಲೈ೦ಗಿಕ ನಿರುತ್ಸಾಹ ಆಥವ ಶಿಶ್ನದ ನಿತ್ರಾಣಾವಸ್ಥೆ ಅ೦ದರೆ ಪ್ರರುಷನ ಶಿಶ್ನವ್ರ ಲೈ೦ಗಿಕ ಸೌಖ್ಯವನ್ನು ಹಾಗೂ ದೀರ್ಘ ಸ೦ಭೋಗವನ್ನು ನೀಡಬಲ್ಲ ತ್ರಾಣವನ್ನು ಹೊ೦ದಿರದೆ ಇರುವ ಸ್ಥಿತಿಯನ್ನು ಸೂಚಿಸುತ್ತದೆ. ಇ೦ತಹ ಸ್ಥಿತಿ ಪ್ರರುಷರ ಹಾಗೂ ಅವರ ಸ೦ಗಾತಿಯ ಲೈ೦ಗಿಕ ಬದುಕನ್ನು ನಿರುತ್ಸಾಹಗೊಳಿಸುತ್ತದೆ.

ಇ೦ತಹ ಅನೇಕ ಲೈ೦ಗಿಕ ಸಮಸ್ಯೆಗಳು ಮನಷ್ಯರ ಯೌವನಾವಸ್ಥೆಯಲ್ಲಿ ಕಾಣಿಸತೊಡಗಿದ್ದು ಅದಕ್ಕೆ ಸೂಕ್ತ ಪರಿಹಾರವನ್ನು ತಮ್ಮ ೨೦ರಿ೦ದ ೩೦ರ ವಯಸ್ಸಿನಲ್ಲಿ ಅರೆಸುತ್ತಾರೆ. ಈ ಪ್ರಾಯದಲ್ಲಿ ಪ್ರರುಷ ತನ್ನ ಸ್ಕಲನಾ ಶಕ್ತಿಯ ದೋಷ, ಸ್ಕಲನದ ಪರಿಮಾಣ, ಹಾಗೂ ಮೊದಲ ಮತ್ತೂ ಎರಡನೇಯ ಲೈ೦ಗಿಕ ಕ್ರಿಯೇಗೆ ಸಜ್ಜಾಗಲು ಬೇಕಾದ ಸಮಯದಲ್ಲಿ ಇಳಿಮುಖವನ್ನು ಗಮನಿಸುತ್ತಾನೆ.

ಶಿಶ್ನದ ನಿಟುವಿಕೆಯ ಪರಿಹಾರ, ಸಮಸ್ಥಿತಿಯನ್ನು ಸಾಧಿಸಲು ಸಮಯ ತಡವಾಗಬಹುದು, ಅಲ್ಲದೆ ಅದಕ್ಕಾಗಿ ಅನೇಕ ನೇರ ಸಾಧನೆಯ ಅವಶ್ಯಕತೆ ಬೇಕಾಗಬಹುದು. ಪ್ರರುಷನ ಈ ಸ್ಥಿತಿ ತನ್ನ ಸ೦ಗಾತಿಯ ಲೈ೦ಗಿಕ ಅಸ೦ತೃಪ್ತಿಗೆ ಹಾಗೂ ಅವನ ವಯುಕ್ತಿಕ ವ್ಯಕ್ತಿತ್ವದ ಮೇಲೂ ದುಷ್ಪರಿಣಾಮಬೀರಬಹುದು. ಶಿಶ್ನದ ನಿತ್ರಾಣಾವಸ್ಥೆಗೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯೂ ಕಾರಣವಾಗಿದ್ದು ಅದಕ್ಕೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು.

ಹಿ೦ದೆ ಈ ಸಮಸ್ಯೆ ಸಮಾಜದಲ್ಲಿ ಬಹಿಷ್ಕಾರದ ಪರಿಣಾಮ ಬೀರುತ್ತದೆ ಎ೦ಬ ಭಾವನೆ ಬಲವಾಗಿದ್ದು ಅದು ಪ್ರರುಷರಲ್ಲಿ ಅ೦ಜಿಕೆ ಮೂಡಿಸಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿರುವ ಹೆಚ್ಚು ಹೆಚ್ಚು ಪ್ರರುಷರು ಮು೦ದೆ ಬ೦ದು ಅದಕ್ಕೆ ಪರಿಹಾರವನ್ನು ಕ೦ಡುಕೊಳ್ಳುತ್ತಿದ್ದಾರೆ. ಇದರಿ೦ದಾಗಿ ವೈದ್ಯರುಗಳಿಗೂ ಈ ಸಮಸ್ಯೆಯನ್ನು ಪರಿಪೂರ್ಣವಾಗಿ ಅರಿಯಲು ಅದಕ್ಕೆ ಹೊಸ ಹಾಗೂ ಪರಿಣಾಮಕಾರಿ ಚಿಕಿತ್ಸೆಯನ್ನು ಕ೦ಡುಹಿಡಿಯಲು ಅನುವಾಗುತ್ತಾಯಿದೆ.

ಸೂಚನೆ ಹಾಗೂ ಲಕ್ಷಣಗಳು:

ಶಿಶ್ನದ ನಿತ್ರಾಣಾವಷ್ಥೆಯ ವಿವಿಧಾಕರಗಳಲ್ಲಿ:

 • ಕೆಲವ್ರ ಬಾರಿ ಪೂರ್ಣ ಪ್ರಮಾಣದ ನಿಟುವನ್ನ ತಾಳದಿರುವ್ರದು.
 • ಸ೦ಭೋಗಕ್ರಿಯೇಯ ಸ೦ಪೂರ್ಣಾವಧಿ ಶಿಶ್ನವೂ ನಿಟುವಾಗಿರದಿರುವ್ರದು.
 • ಶಿಶ್ನವೂ ಸ೦ಪೂರ್ಣವಾಗಿ ನಿಶಿ್ಕ್ರಯವಾಗಿರುವ್ರದು.

ಪ್ರರುಷರ ಪ್ರನರುತ್ವತ್ತಿಸುವ ವ್ಯವಸ್ಥೆ

ಪ್ರರುಷನು ಲೈ೦ಗಿಕ ತೃಷೆ ಸಕ್ರಿಯವಾಗುತ್ತಿದ್ದ೦ತೆ ದೇಹದ ನರನಾಡಿಗಳು ಚಿತೋಹಾರಿಯಾಗಿ ಶಿಶ್ನಕ್ಕೆ ಮಾಮೂಲಿಗಿ೦ತ ಹತ್ತುಪಟ್ಟು ಹೆಚ್ಚಿನ ರಕ್ತಚಲನವಾಗಿಸುತ್ತದೆ, ಅಲ್ಲದೆ ಅವನಲ್ಲಿ ಆ ಉನ್ಮಾದವೂ ಹೆಚ್ಚಾಗುತ್ತಿದ್ದ೦ತೆ ಅದು ರಕ್ತ ಚಲನೆಯ ಮಟ್ಟವನ್ನು ಹಾಗೂ ಶಿಶ್ನದ ಗಾತ್ರವನ್ನು ಇಳಿಯದ೦ತೆ ಕಾಯುತ್ತದೆ. ಸ೦ಭೋಗಕ್ರಿಯೆ ಸ೦ಪೂರ್ಣವಾಗಿ, ತೃಷೆ ನೀಗಿ, ಸ್ಕಲನವಾದನ೦ತರ ಒತ್ತಡದ್ದಲ್ಲಿರುವ ಆ ರಕ್ತವನ್ನು ಶಿಶ್ನದಿ೦ದ ಸ್ಪ೦ಜಿನ೦ತಃ ಪದರದಿ೦ದ ಹೊರಹಾಕಿ ಅದರ ಒತ್ತಡವನ್ನು ಸಡಿಲಿಸಿ ಶಿಶ್ನವನ್ನು ಯತಾಸ್ಥಿತಿಗೆ ಮರಳುವ೦ತೆ ಮಾಡುತ್ತದೆ.

ದೈಹಿಕ ಕಾರಣಗಳು

 • ನರಗಳ ದೌರ್ಬಲ್ಯ (ಶಿಶ್ನಕ್ಕೆ ನಿಟುವಿನ ಸಮಯದಲ್ಲಿ ರಕ್ತವನ್ನು ಹೆಚ್ಚು ಒತ್ತಡದಲ್ಲಿ ನರಗಳ ಮೂಲಕ ನೀಡುವಲ್ಲಿ ವಿಪಲವಾಗುವ್ರದು)
 • ಲೈ೦ಗಿಕ ರೋಗಗಳು (ಲೈ೦ಗಿಕವಾಗಿ ಹರಡುದ ರೋಗಗಳು)
 • ರಕ್ತದ ಒತ್ತಡ (ಅತಿಯಾದ ರಕ್ತದ ಒತ್ತಡ)
 • ಮಧುಮೇಹ (ಬಹುಕಾಲದ ಮಧುಮೇಹದಿ೦ದಾಗಿ ನರಗಳ ದೌರ್ಬಲ್ಯ)
 • ಶಿಶ್ನದಲ್ಲಿನ ರಕ್ತನಾಳದಲ್ಲಿರಕ್ತಸ್ರಾವವಾಗಿರುವ್ರದು.
 • ಪ್ರಷ್ಟಿಕಾರಕ ತತ್ವಗಳ ಕೊರತೆ (ಲಿಬಿಡೋದ ಇಳಿಮುಖ ಟೆಸ್ಟೋಸ್ಟಿರೋನಿ ಅಥವ ಆ೦ಡೋಜಿನ್‌ನ ಕೊರತೆಗೆ ಕಾರಣವಾಗುತ್ತದೆ)
 • ಹೃದ್ರೋಗವೂ ಕೂಡ ರಕ್ತದ ಒತ್ತಡ ತನ್ಮೂಲಕದಕ್ಕೆಲ್ಲಾ ಕಾರಣವಾಗುತ್ತದೆ.
 • ಪ್ರಸ್ಟೇಟೆಡ್‌ ಗ್ಲಾ೦ಡ್ಸ್‌ನ ಉಬ್ಬುವಿಕೆ ಕೂಡ ಪರಿಣಾಮ ಬೀರಬಹುದು.
 • ಮಧ್ಯಪಾನ ಹಾಗೂ ಇತರೆ ಮಾದಕ ದ್ರವ್ಯಗಳ ಪರಿಣಾಮ (ಅತೀಯಾದ ಮಧ್ಯಪಾನ, ಹಾಗೂ ಉದೀಪನಾಯುಕ್ತ ದ್ರವ್ಯಗಳ ನರ್ಕೋಟಿಕ್ಸ್‌, ಮಾರಿಜೂನ, ವಿವಿಧರೀತಿಯ ತ೦ಬಾಕೂ ಸೇವನೆಯಿ೦ದ ಕೂಡ ಶಿಶ್ನದ ನೀರಸತ್ವ ಉ೦ಟಾಗುವ್ರದು)
 • ಕೆಲವ್ರ ಔಷದಿಗಳ ದುಷ್ಪರಿಣಾಮ (ಟ್ರಾನ್ಕ್ವಲೈಜರ್ಸ್‌, ಅ೦ಟಿಡಿಪ್ರಸೆ೦ನ್ಟ್ಸ್‌, ಅ೦ಟಿಹಿಸ್ಟಮೈನ್ಸ್‌, ಕೆಲವ್ರ ಮಾನಸಿಕ ಚಿಕಿತ್ಸಾಮದ್ದುಗಳು ಮತ್ತೂ ಕಲವ್ರ ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಬಳಸುವ ಮಾತ್ರೆಗಳು)
 • ಹುಟ್ಟಿನಿ೦ದ ಬ೦ದ ತೊ೦ದರೆಗಳು.

ದೈಹಿಕವಲ್ಲದ ಕಾರಣಗಳು

 • ಮಾನಸಿಕ ಅಸ್ವಸ್ಥತೆಯ೦ತಹ ಅಡಚಣೆಗಳು.
 • ನಕಾರತ್ಮಕ ಭಾವನೆಗಳು ಲೈ೦ಗಿಕ ಕ್ರಿಯೆಯ ಸ೦ಗಾತಿಯಿ೦ದ ಆಗುವ್ರದು.
 • ಓತ್ತಡ
 • ಆತ೦ಕ
 • ನಿರುತ್ಸಾಹ
 • ಲೈ೦ಗಿಕ ಭಯ ಅಥವ ಪಶ್ಚಾತ್ತಾಪ
 • ಲೈ೦ಗಿಕ ಕ್ರಿಯೆಯಿ೦ದ ಹಿ೦ದೆ೦ದೋ ಸ೦ಭವಿಸಿದ ಅಹಿತಕರ ಘಟನೆ.

ವೈದ್ಯಕೀಯ ಸಲಹೆಯ ಅಗತ್ಯ ಯಾವಾಗ

ಅನೇಕ ಸ೦ದರ್ಭದಲ್ಲಿ ಶಿಶ್ನದ ನಿತ್ರಾಣಾವಸ್ಥೆ ಕಾಣಿಸಿಕೊಳ್ಳುವ್ರದು ಸಹಜ. ಆದರೆ ಆ ಅವಸ್ಥೆ ಹೆಚ್ಚಿನ ಕಾಲಾವಧಿ ಮು೦ದೊರೆದಾಗ ಅಥವ ಮತ್ತೆಮತ್ತೆ ಸ೦ಭವಿಸಿದಾಗ ಅದರ ಪರಿಣಿತಿಯನ್ನು ಹೊ೦ದಿರುವ ವೈದ್ಯರನ್ನು ಕೂಡಲೇ ಸ೦ಪರ್ಕಿಸಿ ಅವರಿ೦ದಾ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯಿರಿ.

ಅನೇಕ ಸ೦ದರ್ಭದಲ್ಲಿ ಅದು ಮುಜುಗರದ ವೈಯಕ್ತಿಕ ಸಮಸ್ಯೆ ಎನ್ನಿಸಿದ್ದರೂ ಅದಕ್ಕೆ ಸೂಕ್ತ ಪರಿಹಾರವನ್ನು ಕ೦ಡುಕೊಳ್ಳುವ್ರದು ಅತ್ಯಗತ್ಯವಾಗುತ್ತದೆ. ಈ ಸಮಸ್ಯೆ ಕ೦ಡುಬ೦ದ ಶೇ ೯೯ರಷ್ಟು ಜನರಿಗೆ ಪರಿಹಾರ ಒದಗಿದೆ.

Online Consultation Form
What is the cure?
Treatment Duration
How to get medicine
Why Unani Medicine?
A Success Story
Improve Sex Life
Sexual Weakness
Premature Ejaculation
Nocturnal Emission
Excessive Masturbation
Penis Size
Low Sperm Count
Women Sex Problems
Leucorrhoea
Our Doctors
Best Unani Physician
Home Page
Contact Us

Call Us

ನಾವು ಫೋನ್ ಮೂಲಕ ಸಮಾಲೋಚನೆ ನೀಡುವುದಿಲ್ಲ ಬುಕಿಂಗ್ ಮಾತ್ರ ಕರೆ ಮಾಡಿ

+91 93491 13791

+91 88484 73488

+91 88933 11666

Related Stories

Contact Us

CALICUT OFFICE
ROY MEDICAL HALL

Jaffer Khan Colony

Calicut. 673006, Kerala, India

 

Consultation Timing

Daily : 11:00 pm to 6:00 pm

Sunday : Holiday

 

Call for Appointment:

+91 93491 13791

+91 88484 73488

+91 88933 11666

CLICK SEND WHATSAPP
CALICUT LOCATION MAP

ಆನ್ಲೈನ್ ಸಮಾಲೋಚನೆ ಫಾರ್

ದಯವಿಟ್ಟು ಎಲ್ಲಾ ಪ್ರಶ್ನೆಗೆ ಉತ್ತರ ನೀಡಲು, ಇಲ್ಲಲದಿದ್ದರೆ ಇಮೇಲ್ ಹೋಗಿ ಇಲ್ಲಲ

ನಿಮ್ಮ ಲಿಂಗ ಯಾವುದು
ಪುರುಷ ಹೆಣ್ಣು
ನೀವು ವಿವಾಹಿತರು / ಅವಿವಾಹಿತರು
ವಿವಾಹಿತರು ಅವಿವಾಹಿತರು
ಅಹಾರ ಕ್ರಮ
ಸಸ್ಯಾಹಾರಿ ಮಾಂಸಾಹಾರಿ
ನಿಮ್ಮ ಹಸಿವು (ಪಚನಶಕ್ತಿ) ಹೇಗಿದೆ?
ಉತ್ತಮ ಚೆನ್ನಾಗಿಲ್ಲ
ನಿಮ್ಮ ಭೌತಿಕ ಆಕಾರ ಹೇಗಿದೆ?
ದಪ್ಪ ತೆಳ್ಳಗೆ
ನಿಮಗೆ ಮಲಬದ್ಧತೆ ಇದಿಯ?
ಹೌದು ಇಲ್ಲ
ನಿಮಗೆ ನಿದ್ರಾರಾಹಿತ್ಯ ಇದಿಯ?
ಹೌದು ಇಲ್ಲ
ನಿಮಗೆ ರಕ್ತದೊತ್ತಡ (ಹೈಪರ್ಟೆನ್ಸನ್‌) ಇದಿಯ?
ಹೌದು ಇಲ್ಲ
ನಿಮಗೆ ಮಧುಮೇಹ (ಡಯಾಬಿಟಿಕ್) ಇದಿಯ?
ಹೌದು ಇಲ್ಲ
ನಿಮಗೆ ಹೆಚ್ಚಿನ ಮೂತ್ರ ವಿಸರ್ಜನೆ ಇದಿಯ?
ಹೌದು ಯಾವುದೇ
ನಿಮಗೆ ನಿದ್ದೆಯಲ್ಲೇ ವೀರ್ಯ (ಸೇಮೆನ್) ವೀರ್ಯಸ್ಖಲನ ಇದಿಯ?
ಹೌದು ಇಲ್ಲ
ನಿಮಗೆ ಶ್ರೀಗ್ರ ಸ್ಕಲನ ಇದಿಯ?
ಹೌದು ಇಲ್ಲ
ನಿಮಗೆ ಲೈಂಗಿಕ ದೌರ್ಬಲ್ಯ ಇದಿಯ?
ಹೌದು ಇಲ್ಲ
ನೀವು ಯಾವಾಗಲಾದರೂ ಗುಹ್ಯ ರೋಗಗಳಿಂದ ಬಳಲುತ್ತಿದ್ದಿರ?
ಹೌದು ಇಲ್ಲ
ನೀವು ಯಾವುದಾದರೂ ಇತರ ಮಾದಕ ಗೆ ಚಟವಾಗಿದ್ದಿರ?
ಹೌದು ಇಲ್ಲ
Disclaimer || Terms and Conditions || Privacy Policy || Copyrights © 2015 Dr. Roy Medical Hall. All Rights Reserved. Web Design & Developed by : Aspire Technologies.